ಕಾಳಿ ನದಿಯ ಒಡಲಲ್ಲಿ ಮುಳುಗಿದ್ದ ಗ್ರಾಮ ಪತ್ತೆ..! | Karwar | Kali River

2022-06-22 3

ಆ ಜನರು ದೇಶಕ್ಕೆ ಬೆಳಕು ನೀಡಲು ತಮ್ಮ ಸರ್ವಸ್ವದ ಜೊತೆಗೆ ತಮ್ಮ ಗ್ರಾಮವನ್ನೇ ಬಲಿಕೊಟ್ಟಿದ್ದರು. ಆದರೇ ಸತತ 35 ವರ್ಷದ ನಂತರ ಇದೀಗ ಆ ಗ್ರಾಮದ ಅವಶೇಷಗಳು ನೀರಿನಿಂದ ಮೇಲೆದ್ದು ಕಾಣುತ್ತಿದೆ. ತಮ್ಮ ಪೂರ್ವಜರು ನೆಲೆಸಿದ್ದ ಆ ಗ್ರಾಮ ನೋಡಿ ಕಣ್ತುಂಬಿಕೊಂಡರು. ಹಾಗಿದ್ರೆ ಆ ಗ್ರಾಮ ಯಾವುದು ಅಲ್ಲಿ ಕಂಡಿದ್ದೇನು ಇಲ್ಲಿದೆ ನೋಡಿ...

#publictv #karwar